×
Loading...

ಅಕ್ಷರ ಭಂಡಾರ ಭಾಗ-೧ - ಸಾ.ಶ.1300-1400ರ ಕಾಲಘಟ್ಟದ ಕನ್ನಡ ಲಿಪಿ ಪುಸ್ತಕ by ದಿ ಮಿಥಿಕ್ ಸೊಸೈಟಿ

Book Information

Titleಅಕ್ಷರ ಭಂಡಾರ ಭಾಗ-೧ - ಸಾ.ಶ.1300-1400ರ ಕಾಲಘಟ್ಟದ ಕನ್ನಡ ಲಿಪಿ ಪುಸ್ತಕ
Creatorದಿ ಮಿಥಿಕ್ ಸೊಸೈಟಿ
Year2023-02-03
PPI300
Languagekan
Mediatypetexts
Subjectಬೆಂಗಳೂರು ಇತಿಹಾಸ ವೈಭವ; The Mythic Society; ಬೆಂಗಳೂರು ಇತಿಹಾಸ ವೈಭವ ಸಂಚಯ; Inscription Stones of Bengaluru; ಅಕ್ಷರ ಭಂಡಾರ; ಕನ್ನಡ ಲಿಪಿ ಪುಸ್ತಕ;
CollectionServantsOfKnowledge, JaiGyan
Uploaderomshivaprakash
Identifierbengaluruitihaasavaibhava-akshara-bhandara-part-1
Telegram icon Share on Telegram
Download Now

Description

ಅಕ್ಷರ ಭಂಡಾರ ಭಾಗ-೧ - ಸಾ.ಶ.1300-1400ರ ಕಾಲಘಟ್ಟದ ಕನ್ನಡ ಲಿಪಿ ಪುಸ್ತಕ ಲೋಕಾರ್ಪಣೆಹಲವು ತಿಂಗಳುಗಳ ಶ್ರಮದ ಪ್ರತಿಫಲವಾಗಿ ಇಂದು ಸಾ.ಶ.1300-1400 ಕಾಲಘಟ್ಟದ ಕನ್ನಡ ಶಾಸನಗಳ ಲಿಪಿ ಆಧಾರಿತವಾದ  "ಅಕ್ಷರ ಭಂಡಾರ - ಭಾಗ ೧" ಎಂಬ ಸಂಚಿಕೆಯು ಬಿಡುಗಡೆಯಾಗುತ್ತಿದೆ ಎಂದು ತಿಳಿಸಲು ಹರ್ಷವಾಗುತ್ತಿದೆ.ದಿ ಮಿಥಿಕ್‌ ಸೊಸೈಟಿಯ ಬೆಂಗಳೂರು ಶಾಸನಗಳ 3ಡಿ ಡಿಜಿಟಲ್‌ ಸಂರಕ್ಷಣಾ ಯೋಜನಾ ತಂಡವು ಸಾ.ಶ.1300-1400 ಕಾಲಘಟ್ಟದ ಶಾಸನಗಳ ಲಿಪಿಗಳನ್ನು ವಿವಿಧ ಆಯಾಮಗಳಲ್ಲಿ ಅಧ್ಯಯನಕ್ಕೊಳಪಡಿಸಿ ಈ ಸಂಚಿಕೆಯನ್ನು ಹೊರತಂದಿದ್ದು, ಇದನ್ನು ಓದುಗರು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ. ಈ ಸಂಚಿಕೆಯು ಹೊರಬರಲು ನಮ್ಮ ತಂಡವು 3ಡಿ ಡಿಜಿಟಲ್‌ ಸಂರಕ್ಷಣೆ ಮಾಡಿದ ಶಾಸನಗಳೇ ಆಧಾರವಾಗಿದ್ದು, ಈ ಶಾಸನಗಳ ಲಿಪಿಗಳನ್ನು ಡಿಜಿಟಲ್‌ ರೂಪದಲ್ಲಿ ಯತಾವತ್ತಾಗಿ ಈ ಪುಸ್ತಕದಲ್ಲಿ ಅಳವಡಿಸಿದ್ದೇವೆ. ಇದರಿಂದ ಬೆಂಗಳೂರು ಪ್ರದೇಶದ ಕನ್ನಡ ಲಿಪಿಯ ಬಗ್ಗೆ ಸ್ಪಷ್ಟ ತಿಳುವಳಿಕೆಯನ್ನು ಪಡೆಯಬಹುದು.ಉದಯ ಕುಮಾರ್ ಪಿ ಎಲ್ಯೋಜನಾ ನಿರ್ದೇಶಕರು (ಗೌರವ)ಬೆಂಗಳೂರು ಶಾಸನಗಳ 3ಡಿ ಡಿಜಿಟಲ್ ಸಂರಕ್ಷಣಾ ಯೋಜನೆದಿ ಮಿಥಿಕ್ ಸೊಸೈಟಿಬೆಂಗಳೂರು