×
Loading...

ಹೊಸ ಮನುಷ್ಯ ಅಕ್ಟೋಬರ್, 2014. ಸಂಪುಟ: 04 ಸಂಚಿಕೆ: 03 by ಡಿ. ಎಸ್. ನಾಗಭೂಷಣ

Book Information

Titleಹೊಸ ಮನುಷ್ಯ ಅಕ್ಟೋಬರ್, 2014. ಸಂಪುಟ: 04 ಸಂಚಿಕೆ: 03
Creatorಡಿ. ಎಸ್. ನಾಗಭೂಷಣ
Year2014
PPI360
Pages22
Publisherಡಿ. ಎಸ್. ನಾಗಭೂಷಣ
Languagekannada
Mediatypetexts
Subjectಕನ್ನಡ ಸಾಹಿತ್ಯ; Kannada Magazine; Magazine; Kannada Monthly Magazine; Monthly;ಕನ್ನಡ ಪತ್ರಿಕೆ; ಹೊಸ ಮನುಷ್ಯ ಸಂಚಯ; Hosa Manushya Sanchaya
CollectionServantsOfKnowledge, JaiGyan
Uploaderttscribe11.sok
Identifierdsn.hosamanushyaoct2014dsna
Telegram icon Share on Telegram
Download Now

Description

ಡಿ. ಎಸ್. ನಾಗಭೂಷಣ ಸಂಪಾದಕತ್ವದ 'ಹೊಸ ಮನುಷ್ಯ' ಪತ್ರಿಕೆ ಕನ್ನಡದ ಅತ್ಯಮೂಲ್ಯ ಸಾಹಿತ್ಯ ಆಕರಗಳಲ್ಲೊಂದು. ಈ ಸಂಚಿಕೆಯನ್ನು ಅವರ ಪತ್ನಿ, ಕವಯತ್ರಿ ಸವಿತಾ ನಾಗಭೂಷಣ ಅವರ ಸಹಕಾರದೊಂದಿಗೆ ಡಿಜಿಟಲೀಕರಿಸಲಾಗಿದೆ. ಕಾರಣೀಕರ್ತರಾದ ಅವರಿಗೂ. ಪ್ರೊ. ಓ.ಎಲ್. ನಾಗಭೂಷಣಸ್ವಾಮಿಯವರಿಗೂ ಧನ್ಯವಾದಗಳು. Hosa Manushya magazine edited & published by the Kannada writer, Kendra Sahitya Akademi awardee Late.D. S. Naghabhushana. Thanks to his wife & poetess Savitha Naghabhushana & Prof. OLN for making this happen. ಡಿ.ಎಸ್. ನಾಗಭೂಷಣ (1952-2022) ಶ್ರೀ ಡಿ.ಎಸ್ ನಾಗಭೂಷಣ ಕನ್ನಡದ ಓದುಗರಿಗೆ ಕುವೆಂಪು, ಮಾಸ್ತಿ, ಕಾರಂತ, ತೇಜಸ್ವಿ, ಅನಂತಮೂರ್ತಿ, ಲಂಕೇಶರೊಟ್ಟಿಗೆ ಗಾಂಧಿ, ಲೋಹಿಯಾ, ಜೆ.ಪಿ. ಮತ್ತು ಅಂಬೇಡ್ಕರರನ್ನಲ್ಲದೇ ರಮಣ ಮಹರ್ಷಿಗಳನ್ನೂ ಪರಿಚಯಿಸಿದ ಹಿರಿಯ ಲೇಖಕರು. ಹಾಗೇ ಹತ್ತು ವರುಷಗಳ ಕಾಲ 'ಹೊಸ ಮನುಷ್ಯ' ಎಂಬ ಸಮಾಜವಾದಿ ಮಾಸಿಕ ಹೊರ ತಂದವರು. ಲೋಹಿಯಾ ಜನ್ಮ ಶತಾಬ್ದಿ ಪ್ರತಿಷ್ಠಾನದ ಮೂಲಕ ಈ ಜಾಗತೀಕರಣದ ದಿನಗಳಲ್ಲಿ ಸಮಾಜವಾದಿ ತತ್ವಗಳನ್ನು ಪುನರ್ ನಿರೂಪಿಸಿದ ಚಿಂತಕರು. ಇವರ ಮೇರು ಕೃತಿ 'ಗಾಂಧಿ ಕಥನ'( 2019) ಇಪ್ಪತ್ತೈದನೆಯ ನೇ ಮುದ್ರಣದತ್ತ ದಾಪುಗಾಲಿಡುತ್ತಿದ್ದು 2021 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಪಡೆದಿದೆ.