×
Loading...

ವೀರ ಬಂಕೆಯ by ಮುಳಿಯ್ಯ ತಿಮ್ಮಪ್ಪಯ್ಯ

Book Information

Titleವೀರ ಬಂಕೆಯ
Creatorಮುಳಿಯ್ಯ ತಿಮ್ಮಪ್ಪಯ್ಯ
Year1948
PPI360
Pages120
Publisherವಸಂತ ಮಾಲಿಕೆ
Languagekan
Mediatypetexts
Subjectಕನ್ನಡ ಸಾಹಿತ್ಯ; ಯುವಕ ಸಂಘ ಗ್ರಂಥಾಲಯ ಮತ್ತು ವಾಚನಾಲಯ; ಧರ್ಮತ್ತಡ್ಕ ಸಂಚಯ;
CollectionServantsOfKnowledge, JaiGyan
Uploaderttscribe11.sok
Identifierdycrr.veerabankeya0000mull
Telegram icon Share on Telegram
Download Now

Description

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಧರ್ಮತ್ತಡ್ಕಎಂಬ ಗ್ರಾಮೀಣ ಪ್ರದೇಶದಲ್ಲಿ ಯುವಕ ಸಂಘ, ಗ್ರಂಥಾಲಯ ಮತ್ತು ವಾಚನಾಲಯವು ತಲೆ ಎತ್ತಿ ನಿಂತಿದೆ. ಸುಮಾರು 12000 ಸಂಖ್ಯೆಯಲ್ಲಿ ಕಾದಂಬರಿಗಳು, ಕಥೆ--ಕವಿತಾ ಸಂಕಲನಗಳು, ಅಧ್ಯಯನ ಗ್ರಂಥಗಳು ಇಲ್ಲಿ ಲಭ್ಯವಿದ್ದು, ಈ ಪುಸ್ತಕವನ್ನು ಮುಕ್ತ ಜ್ಞಾನ ಪ್ರಸರಣೆಯ ಉದ್ದೇಶದಿಂದ ಸಂಚಯದ ಕನ್ನಡ ಪುಸ್ತಕ ಡಿಜಿಟಲೀಕರಣ ಯೋಜನೆ ಅಡಿ ಡಿಜಿಟಲೀಕರಿಸಲು ಲಭ್ಯವಾಗಿಸಿದೆ. ಈ ಡಿಜಿಟಲಿಕರಣವನ್ನು #ServantsOfKnowledge ಸಮುದಾಯ ಸಹಭಾಗಿತ್ವ ಯೋಜನೆ ಅಡಿ ಪೂರ್ಣಗೊಳಿಸಲಾಗಿದೆ.