×
Loading...

ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ - ಸಂಪುಟ ೧ -ವಿಚಾರ ಸಾಹಿತ್ಯ by ಗೌರೀಶ ಕಾಯ್ಕಿಣಿ,ವಿಷ್ಣು ನಾಯ್ಕ (ಸಂಪಾದಕರು)

Book Information

Titleಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ - ಸಂಪುಟ ೧ -ವಿಚಾರ ಸಾಹಿತ್ಯ
Creatorಗೌರೀಶ ಕಾಯ್ಕಿಣಿ,ವಿಷ್ಣು ನಾಯ್ಕ (ಸಂಪಾದಕರು)
PPI360
Pages464
Publisher‌ಶ್ರೀ ರಾಘವೇಂದ್ರ ಪ್ರಕಾಶನ, ಅಂಬರ್ಕೊಡ್ಲ, ಅಂಕೋಲ
Languagekan
Mediatypetexts
Subjectಕನ್ನಡ ಸಾಹಿತ್ಯ;ಕಾಯ್ಕಿಣಿ ಸಂಚಯ
CollectionServantsOfKnowledge, JaiGyan
Uploaderassociate-jye-afamasaga
Identifiersamagrasahityasa0000gour2
Telegram icon Share on Telegram
Download Now

Description

‌ಡಾ. ಗೌರೀಶ್ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಲಭ್ಯವಾಗಿಸುವ ಆಶಯದೊಂದಿಗೆ, ಈ ಪುಸ್ತಕವನ್ನು ಶ್ರೀ ಜಯಂತ್ ಕಾಯ್ಕಿಣಿ ಅವರು ಸಂಚಿ ಫೌಂಡೇಶನ್ ಹಾಗೂ ಸಂಚಯದ ಮೂಲಕ ಡಿಜಿಟಲೀಕರಿಸಲು ಅನುಮತಿಸಿರುತ್ತಾರೆ. ಜ್ಞಾನದ ಸೇವಕರು (Servants Of Knowledge) ಸಮುದಾಯ ಯೋಜನೆ ಅಡಿ ಈ ಪುಸ್ತಕವನ್ನು ಡಿಜಿಟಲೀಕರಿಸಲಾಗಿರುತ್ತದೆ. ಜಯಂತ್ ಕಾಯ್ಕಿಣಿ ಅವರಿಗೂ, ಈ ಪುಸ್ತಕವನ್ನು ಲಭ್ಯವಾಗಿಸಲು ಕಾರಣೀಕರ್ತರಾದ ಎಲ್ಲರಿಗೂ ನಾವು ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.