×
Loading...

ಸಿದ್ಧಗಂಗಾ ತ್ರೈಮಾಸಿಕ ಸಂಚಿಕೆ 8 ಆಗಸ್ಟ್ 1984 by ಪಂ. ಚನ್ನಪ್ಪ ಎರೇಸೀಮೆ

Book Information

Titleಸಿದ್ಧಗಂಗಾ ತ್ರೈಮಾಸಿಕ ಸಂಚಿಕೆ 8 ಆಗಸ್ಟ್ 1984
Creatorಪಂ. ಚನ್ನಪ್ಪ ಎರೇಸೀಮೆ
PPI300
Publisherಹಳೆಯ ವಿದ್ಯಾರ್ಥಿಗಳ ಸಂಘ, ‍ಸಿದ್ಧಗಂಗಾಕ್ಷೇತ್ರ, ತುಮಕೂರು
LanguageKannada
Mediatypetexts
SubjectSiddhaganga Trimasika; Siddaganda Sanchaya; Magazine; ಕನ್ನಡ ಸಾಹಿತ್ಯ; ಸಿದ್ಧಗಂಗಾ ತ್ರೈಮಾಸಿಕ ಪತ್ರಿಕೆ; ಪತ್ರಿಕೆ
CollectionServantsOfKnowledge, JaiGyan
Uploadercarl+sok_maa
Identifiersiddagangatrimasikasanchike8Aug1984
Telegram icon Share on Telegram
Download Now

Description

ಹಳೆಯ ವಿದ್ಯಾರ್ಥಿಗಳ ಸಂಘ, ‍ಸಿದ್ಧಗಂಗಾಕ್ಷೇತ್ರ, ತುಮಕೂರು ಪ್ರಕಟಿಸುತ್ತಾ ಬಂದಿರುವ 'ಸಿದ್ಧಗಂಗಾ' ಪತ್ರಿಕೆಯನ್ನು 'ಚನ್ನಪ್ಪ ಎರೇಸೀಮೆ ಸಂಚಯ'ದ ಡಿಜಿಟಲೀಕರಣದ ಅಂಗವಾಗಿ ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟಾ ಸಿದ್ಧಗಂಗಾ ಶ್ರೀಗಳಾದ ಶ್ರೀ ಶ್ರೀ ಸಿದ್ಧಗಂಗಾ ಮಹಾಸ್ವಾಮಿಗಳಿಗೂ, ಈ ಕಾರ್ಯಕ್ಕೆ ಕಾರಣಕರ್ತರಾದ. ವೈ. ಸಿ. ಕಮಲಾ ಅವರಿಗೂ ಸಂಚಯ (https://sanchaya.org) ಮತ್ತು ಸಂಚಿ ಫೌಂಡೇಷನ್ (https://sanchifoundation.org) ಪರವಾಗಿ ಧನ್ಯವಾದಗಳು. ಈ ಡಿಜಿಟಲೀಕರಣದ ಕಾರ್ಯವನ್ನು ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್, ಬೆಂಗಳೂರು - ಇಲ್ಲಿ ಪಬ್ಲಿಕ್ ರಿಸೋರ್ಸ್ ಆರ್ಗ್ ‌ನ 'Servants Of Knowledge' ಯೋಜನೆ ಅಡಿ ಸಂಚಯ ನೆರವೇರಿಸಿದೆ.