×
Loading...

ಓದುಗರೊಡನೆ ಹರಟೆ 1972 by ಪಾ. ವೆಂ. ಆಚಾರ್ಯ

Book Information

Titleಓದುಗರೊಡನೆ ಹರಟೆ 1972
Creatorಪಾ. ವೆಂ. ಆಚಾರ್ಯ
Year1972
PPI300
Pages18
Languagekan
Mediatypetexts
Subjectಕನ್ನಡ ಸಾಹಿತ್ಯ;ಓದುಗರೊಡನೆ ಹರಟೆ;ಅಂಕಣ ಬರಹಗಳು;ಲಾಂಗೂಲಾಚಾರ್ಯ;ಪಾ. ವೆಂ. ಸಾಹಿತ್ಯ ಸಂಚಯ
CollectionServantsOfKnowledge, JaiGyan
Uploaderttscribe1.sok
Identifierunset0000unse_e8t4
Telegram icon Share on Telegram
Download Now

Description

ಪಾ. ವೆಂ. ಆಚಾರ್ಯ ಅವರು ಲಾಂಗೂಲಾಚಾರ್ಯ ಎಂಬ ಹೆಸರಿನಲ್ಲಿ ಬರೆಯುತ್ತಿದ್ದ ಓದುಗರೊಡನೆ ಹರಟೆಯನ್ನು ಸಂಗ್ರಹಿಸಿರುವ ಶ್ರೀಮತಿ ಛಾಯಾ ಕೆ. ಉಪಾಧ್ಯಾ ಅವರ ‌ಸಹಕಾರದಿಂದ ಈ ಅಂಕಣದ ಸಂಗ್ರಹವನ್ನು ಸಂಚಿ ಹಾಗೂ ಸಂಚಯ ಡಿಜಿಟಲೀಕರಿಸಿವೆ. ಓದುಗರೊಡನೆ ಹರಟೆಯ ಸಂಗ್ರಹವನ್ನು ದಿವಂಗರ ಶ್ರೀನಿವಾಸ ಹಾವನೂರ ಅವರು ಲೋಕ ಶಿಕ್ಷಣ ಟ್ರಸ್ಟ್‌ನಿಂದ ಪಡೆದುಕೊಂಡಿದ್ದಾಗಿಯೂ, ದಿವಂಗತ ಮುರಳೀಧರ ಪಾಡಿಗಾರ್ ಅವರು ಇವನ್ನು ಸಂಗ್ರಹಿಸಿ ಉಳಿಸಿಕೊಂಡಿದ್ದರೆಂದೂ, ಮತ್ತು ಶ್ರೀಮತಿ ಸರ್ವಮಂಗಳ ಶಾಸ್ತ್ರಿ ಇದನ್ನು ಹಸ್ತಾಂತಿಸಿದರೆಂದೂ ಅವರು ಕೃತಜ್ಞತಾ ಪೂರ್ವಕವಾಗಿ ನೆನೆಯುತ್ತಾರೆ. ಸಂಚಿ ಫೌಂಡೇಶನ್ (https://sanchifoundation.org) ಹಾಗೂ ಸಂಚಯದ (https://sanchaya.org) ವತಿಯಿಂದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ಸ್, ಬೆಂಗಳೂರಿನಲ್ಲಿ ಜ್ಞಾನದ ಸೇವಕರು (Servants Of Knowledge) ಸಮುದಾಯ ಸಹಭಾಗಿತ್ವದ ಕೆಲಸದಡಿಯಲ್ಲಿ ಈ ಅಂಕಣವನ್ನು ಡಿಜಿಟಲೀಕರಿಸಲಾಗಿರುತ್ತದೆ. ಲೋಕ ಶಿಕ್ಷಣ ಟ್ರಸ್ಟ್ - ಹುಬ್ಬಳ್ಳಿ, ಪಬ್ಲಿಕ್ ರಿಸೋರ್ಸ್. ಓಆರ್ ಜಿ, ಐ.ಎ.ಎಸ್.ಸಿ, ಸಂಚಯ ಹಾಗೂ ಸಂಚಿ ಫೌಂಡೇಷನ್ ಸಂಸ್ಥೆಗಳನ್ನು, ‌ದಿವಂಗತ ಶ್ರೀ ಶ್ರೀನಿವಾಸ ಹಾವನೂರ, ದಿವಂಗತ ಮುರಳೀಧರ ಪಡಿಗಾರ್, ಶ್ರೀಮತಿ ಸರ್ವಮಂಗಳ ಶಾಸ್ತ್ರಿ, ಶ್ರೀಮತಿ ಛಾಯಾ ಕೆ. ಉಪಾಧ್ಯಾ ಅವರನ್ನೂ ಈ ಕಾರ್ಯದಲ್ಲಿ ನೆರವಾಗಿದ್ದಕ್ಕೆ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.